0
  ಸಂಪರ್ಕ    ಸುದ್ದಿಜಾಲ    ಎನ್‌ಆರ್‌ಐ    ಅಂಕಣ    ಚಲನಚಿತ್ರ    ಸಾಹಿತ್ಯ    ಅಡುಗೆ    ಪ್ರವಾಸ    ಚೌಚೌ    ಗ್ಯಾಲರಿ    ಕಾಮಸೂತ್ರ    Font Help  
ಕಾರಿಡಾರ್ ಕಾಲಕೋಶ ಹೊಂಬೆಳಕ ಹೊನಲು ಉಭಯ ಕುಶಲೋಪರಿ ಜೀವಿ ನಗೆ ನಿರಂತರ ಕಾಡುಹರಟೆ ಜಾಲತರಂಗ ಸೂರ್ಯಶಿಕಾರಿ ಕೆಂಡಸಂಪಿಗೆ
[]
[] ಮುಖಪುಟ » ಅಂಕಣಗಳು » ಜಾಲತರಂಗ
[]

[]
9/11 ದಾಳಿಯ ನೆನಪಿಗಾಗಿ ಅಮೆರಿಕದ ಯುದ್ಧ ನೌಕೆ


2001ರ ಸೆಪ್ಟೆಂಬರ್ 11ರಂದು ಇಡೀ ಜಗತ್ತೇ ಗರಬಡಿದವರಂತೆ ಜಗತ್ತಿನ ಹಿರಿಯಣ್ಣನಂತಿರುವ ಅಮೆರಿಕದತ್ತ ಕಣ್ಣು ಕೀಳದೆ ನೋಡುತ್ತಿತ್ತು. ತಾಲಿಬಾನ್ ಭಯೋತ್ಪಾದಕರಿಂದ ಆಕ್ರಮಣಕ್ಕೊಳಗಾಗಿದ್ದ 1362 ಅಡಿಗಳೆತ್ತರದ 110 ಮಹಡಿಗಳಿದ್ದ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಕಟ್ಟಡಗಳು ನೋಡನೋಡುತ್ತಿದ್ದಂತೆ ನೆಲಸಮವಾಗಿದ್ದವು. ಈಗ ಅಲ್ಲಿ ಕಟ್ಟಡದ ಅವಶೇಷವೂ ...

ಕರಿಯ ಐ ಲವ್ ಯು,ಕರುನಾಡ ಮೇಲಾಣೆ
ಒಂದು ಕಡೆ ದೇಶದ ಸಂಪತ್ತನ್ನೆಲ್ಲ ಇರಾಕ್ ಮತ್ತು ಆಫ್ಘಾನಿಸ್ತಾನ ಯುದ್ಧಭೂಮಿಗೆ ಸುರಿಯುತ್ತಿದ್ದ ಕದನ ಕುತೂಹಲಿ ರಿಪಬ್ಲಿಕನ್ ಆಡಳಿತ ವರಸೆ ಬಗ್ಗೆ  ಅಮೆರಿಕಾ ಪ್ರಜೆಗಳಿಗೆ ತುಂಬಾ ಅಸಹನೆ ಇತ್ತು. ಇನ್ನೊಂದು ...

ನಿಮ್ಮ ಆರೋಗ್ಯಕ್ಕೆ ನಲವತ್ತು ಗುಳಿಗೆಗಳು
ವಿ-ಅಂಚೆ ಎಂಬ ಸಂವಹನ ಮಾಧ್ಯಮ ಹುಟ್ಟುವ ಮುನ್ನ ಜನಗಳು ಹೇಗೆ ಕಾಲಕಳೆಯುತ್ತಿದ್ದರೋ, ಆ ದೇವರೇ ಬಲ್ಲ.  ನಮಗೆ ಗೊತ್ತಿರುವ ಜನರಿಂದ ಹಲವು ಈ-ಮೆಯಿಲುಗಳು ಬಂದರೆ, ನಮಗೆ ಗೊತ್ತಿಲ್ಲದ ಜನರಿಂದ ...

ಆಧುನಿಕ ಅಮೆರಿಕನ್ನಡದ ಗಾದೆಗಳು
ಗಾದೆಗಳೆಂದರೆ ಕಾಲದೇಶದ ಸ್ಥಿತಿಗತಿ ಮನೋಸ್ಥಿತಿಗಳನ್ನು ಅರಗಿಸಿಕೊಂಡು ತಂತಾನೆ ಅರಳುವ ವೇದವಾಕ್ಯಗಳು. ರಿಸೈಕಲ್ ಆಗಿರುವ ಮನುಷ್ಯ ಸ್ವಭಾವಗಳನ್ನು ನಾಲ್ಕಾರು ಶಬ್ದಗಳಲ್ಲಿ ಎರಕ ಹೊಯ್ದ ಅಣಿಮುತ್ತುಗಳು. ಅಂಥ ಮೂವತ್ತು ಹೊಸಗಾದೆಗಳು ಇಲ್ಲಿವೆ. ...

ಒಂಬತ್ತು ಹನ್ನೊಂದರ ಒಂದು ಸ್ಮರಣೆ
ಕಳೆದ ಏಳು ವರ್ಷಗಳ ಅವಧಿಯಲ್ಲಿ ಅಮೆರಿಕಾ ದೇಶವು ಭಯೋತ್ಪಾದಕರ ಹಾವಳಿಯಿಂದ ಮುಕ್ತವಾಗಿದೆ. ಇದಕ್ಕೆ ಕಾರಣ ಬದಲಾದ ರಾಜಕೀಯ ಧೋರಣೆಗಳಾ? ಅಥವಾ ಆಂತರಿಕ ಭದ್ರತಾ ವ್ಯವಸ್ಥೆಗಳು ಬಿಗಿಯಾದದ್ದಾ? ಅಥವಾ ಅದು ...

ಅಮೆರಿಕಾ ಚುನಾವಣೆಯ ಅಕ್ಕಪಕ್ಕ
ಯಾಕೋ ಒಣಒಣವಾಗಿ ಕಾಣುತ್ತಿದ್ದ ಅಮೆರಿಕಾದ ಪ್ರತಿಷ್ಠಿತ ಶ್ವೇತಭವನ ಚುನಾವಣಾ ಪರ್ವಕ್ಕೀಗ ಹೊಸಬೆಡಗು. ಹುಡುಗನಂತೆ ಕಾಣುವ ಒಬಾಮ ಮತ್ತು ಮುದುಕಪ್ಪನಂತೆ ಕಾಣಿಸುವ ಮೆಕೈನ್ ನಡುವೆ  ಈಗ ಒಬ್ಬ ಸುಂದರಿ ಪ್ರತ್ಯಕ್ಷ. ...

ಯಾರುಬೇಕಾದರೂ ಆತ್ಮಚರಿತ್ರೆ ಬರೆಯಬಹುದೇ?
ತಮ್ಮ ಕಥೆಯನ್ನು ಇತರರಮೇಲೆ ಹೇರಲು ಯಾರ ಅಪ್ಪಣೆಯನ್ನೂ ಪಡೆಯಬೇಕಿಲ್ಲ. ಬರೆಯುವ ಚಟ, ತಾವು ಬರೆದದ್ದನ್ನು ಪ್ರಕಟಿಸಲು ಸಿದ್ಧವಾಗಿರುವ ಒಬ್ಬ ಪ್ರಕಾಶಕ ಇದ್ದರೆ ಸರಿ. ಪ್ರಕಾಶಕರು ಯಾರೂ ಸಿಗದಿದ್ದರೆ, ತಾವೇ ...

ಮಾತಾಪಿತೃವಿಯೋಗ
ನಾವು ಎಷ್ಟೇ ದೊಡ್ಡವರಾಗಿದ್ದರೂ ತಬ್ಬಲಿತನ ಬಂದು ಅಪ್ಪಳಿಸಿದಾಗ, ನಮ್ಮನ್ನು ಈ ಲೋಕಕ್ಕೆ ತಂದುಬಿಟ್ಟ ಎರಡು ಶಕ್ತಿಗಳು ನಮ್ಮಿಂದ ಕಳಚಿಕೊಂಡಂತೆ ಅನ್ನಿಸಿ, ಆಯತಪ್ಪುತ್ತದೆ. ಶೈಶವದಲ್ಲಿ ಲಾಲಿಸಿ, ಬಾಲ್ಯದಲ್ಲಿ ಪಾಲಿಸಿ, ತಾರುಣ್ಯದಲ್ಲಿ ...

ಸುದೀರ್ಘ-ಸಾರ್ಥಕ ಜೀವನ ನಡೆಸಿದ ಕೆ.ಎಂ.ನಂಜಪ್ಪ
ಶತಕವನ್ನು ಬಾರಿಸದಿದ್ದರೂ, ತೊಂಬತ್ತಾರು ವರ್ಷಗಳ ಸಾರ್ಥಕ ಜೀವನವನ್ನು ನಡೆಸಿ ಮೇ 24, 2008ರಂದು ಕಣ್ಮುಚ್ಚಿದ ಒಬ್ಬ ಬೆಂಗಳೂರಿನ ಹಿರಿಯ ತಲೆ ಎಂದರೆ ಕೆ.ಎಂ. ನಂಜಪ್ಪನವರು. ಬೆಂಗಳೂರಿನ ಮೇಯರಾಗಿ, ಸಮಾಜಸೇವಕರಾಗಿ, ...

ಕರ್ಣಾಟಕ ಭಾಗವತ : ತಾಳೆಗರಿಯಿಂದ ಬಿಳಿಹಾಳೆಗೆ
18ನೇ ಶತಮಾನದಲ್ಲಿ ರಾಮಣ್ಣಯ್ಯ ಎಂಬುವವರು ಬರೆದ ಕರ್ನಾಟಕ ಭಾಗವತ ತಾಳೆಗರಿ ಗ್ರಂಥವನ್ನು ಮಿಸ್ಸೌರಿ ವಿಶ್ವವಿದ್ಯಾಲಯದ ಭೌತಶಾಸ್ತ್ರವಿಭಾಗದ ಪ್ರಮುಖರಾಗಿರುವ ಪ್ರೊ. ಹೊಳಲ್ಕೆರೆ ಚಂದ್ರಶೇಖರ್ ಕನ್ನಡಕ್ಕೆ ಅನುವಾದಿಸಿ ಪುಸ್ತಕ ರೂಪದಲ್ಲಿ ತಂದಿದ್ದಾರೆ. ...

'ಜಾಲತರಂಗ' ಅಂಕಣಕಾರ ಮೈ.ಶ್ರೀ. ನಟರಾಜ್
ಕನ್ನಡ ಕವಿ- ನಾಟಕಕಾರರೆಂದು ಅಮೆರಿಕೆಯಲ್ಲಿ ಜನಜನಿತರಾದ ಮೇರಿಲ್ಯಾಂಡ್‌ ನಿವಾಸಿ ಡಾ.ಮೈ.ಶ್ರೀ.ನಟರಾಜ್‌ ನಮ್ಮ ನಡುವಿನ ಸಮರ್ಥ ಲೇಖಕರೂ ಹೌದು. ಚಾಟೋಕ್ತಿಗೆ ಪ್ರಸಿದ್ಧರಾದ ನಟರಾಜರ ವಿದ್ವತ್ತು ಹಾಗೂ ವ್ಯಕ್ತಿತ್ವದ ಆಳ ಜಗದಗಲ ...



More Pages: 1  2  

[]


ಇಂಥದ್ದು ಬೇರೆಲ್ಲೂ ಸಿಗದು
 
 
 ಕುಮಾರಕ್ಕೊಂ ಲೇಕ್ ರೆಸಾರ್ಟ್, ರು.12 ಸಾವಿರ
 ಮುನ್ನಾರ್‌ದಲ್ಲಿರುವ ಸಿಯನ್ನಾ ವಿಲೇಜ್ ಹೊಟೇಲ್
 ಅಲೆಪ್ಪಿಯ ಪೊಳಿಯೋರಂ ಬೀಚ್ ರೆಸಾರ್ಟ್
 ಮೊಬೈಲ್‌ನಲ್ಲಿ ಕನ್ನಡ ಸುದ್ದಿಗಾಗಿ SMS START KNNEWS 09845298452
 ನಿಮ್ಮ ನಗರದಲ್ಲಿ ಯಾವ ಸಿನೆಮಾ ಎಲ್ಲಿದೆ?
 ಲೈಂಗಿಕತೆ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ
 ಇಂಗ್ಲಿಷಲ್ಲಿ ತಿರುಕ್ಕುರಲ್ ಲಭ್ಯ
[]
ThatsKannada
ThatsKannada
ThatsKannada
ThatsKannada
ThatsKannada
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
How about India waging war against Pakistan?
It`s high time India pick-up arms and smash Pak
Oh no! There is still hope for reconciliation
Let`s preach and practice non-violence
    

Results | Previous Results

[]
Recommended Links
     SMS Updates      Astrology      Chat      RSS      Post Free Classifieds      Online Shopping & Auctions      Jobs      Explore India