0
  ಸಂಪರ್ಕ    ಸುದ್ದಿಜಾಲ    ಎನ್‌ಆರ್‌ಐ    ಅಂಕಣ    ಚಲನಚಿತ್ರ    ಸಾಹಿತ್ಯ    ಅಡುಗೆ    ಪ್ರವಾಸ    ಚೌಚೌ    ಗ್ಯಾಲರಿ    ಕಾಮಸೂತ್ರ    Font Help  
ಕಾರಿಡಾರ್ ಕಾಲಕೋಶ ಹೊಂಬೆಳಕ ಹೊನಲು ಉಭಯ ಕುಶಲೋಪರಿ ಜೀವಿ ನಗೆ ನಿರಂತರ ಕಾಡುಹರಟೆ ಜಾಲತರಂಗ ಸೂರ್ಯಶಿಕಾರಿ ಕೆಂಡಸಂಪಿಗೆ
[]
[] ಮುಖಪುಟ » ಅಂಕಣಗಳು » ಕೆಂಡಸಂಪಿಗೆ
[]

[]
ಚುನಾವಣಾ ಕೊಳದಲ್ಲಿ ಐಟಿ ಹುಡುಗ
ರೆಡ್ಡಿ ಈ ಸರತಿ ಎಲೆಕ್ಷನ್‌ಗೆ ನಿಲ್ತಾರಂತೆ ನಿಮಗೆ ಗೊತ್ತಾ? ಹಾಗಂತ ವಿಚಾರಿಸಿ ಕೇಳುವ ಇಮೇಲುಗಳು ಎಸ್ಎಂಎಸ್ ಸಂದೇಶಗಳು ನನಗೆ ಕಳೆದವಾರದಿಂದ ಬರುತ್ತಿವೆ. ರೆಡ್ಡಿ ಅಂದಾಕ್ಷಣ ಥಟ್ಟನೆ ಯಾವ ರೆಡ್ಡಿ ಎಂದು ಹೊಳೆಯಲಿಲ್ಲ. ಇವತ್ತಿನ ಕರ್ನಾಟಕ ಚುನಾವಣಾ ರಂಗದಲ್ಲಿ ಚುರುಕಾಗಿರುವ ಹೆಸರುಗಳಲ್ಲಿ ರೆಡ್ಡಿ ಹೆಸರಿನವರು ...

ಕನ್ನಡನಾಡಿನಲ್ಲಿ ಮುಂದುವರೆದ ದೀಪಾವಳಿ
*ಎಸ್ಕೆ. ಶಾಮಸುಂದರ ಬೆಂಗಳೂರು, ನವೆಂಬರ್ 1 :ಭಾರತ ಗಣರಾಜ್ಯದ ಪ್ರಾಂತ್ಯಗಳ ಪುನರ್ ವಿಂಗಡಣೆಯಾಗಿ ಇವತ್ತಿಗೆ 52 ಸಂವತ್ಸರಗಳು ಸಂದವು. ಸ್ವಾತಂತ್ರೋತ್ತರ ಭಾರತ ಇತಿಹಾಸದ ಮಹತ್ವದ ಈ ಮೈಲಿಗಲ್ಲನ್ನು 1956 ...

ಓದುಗರು ಬರಹಗಾರರೊಂದಿಗೆ ಶಾಮ್ ಮಾತುಕತೆ
ನಮ್ಮ ವೆಬ್ ಸೈಟಿಗೆ ಬರಹಗಳನ್ನು ರವಾನಿಸುವ ಅಕ್ಷರ ಸೈನಿಕರಲ್ಲಿ ಸವಿನಯ ವಿನಂತಿ. ಲೇಖನ, ಕಥೆ, ಕವನ, ಚಿತ್ರ, ವ್ಯಂಗ್ಯಚಿತ್ರ, ವರದಿ, ಪ್ರತಿಕ್ರಿಯೆ ಮುಂತಾದ ಬರಹ-ಚಿತ್ರ ಸಾಮಗ್ರಿಗಳನ್ನು ದಟ್ಸ್ ಕನ್ನಡ ...

ದಟ್ಸ್ ಕನ್ನಡ ಬಳಗಕ್ಕೆ ವಿಜಯದಶಮಿ ಶುಭಹಾರೈಕೆ
ದಸರಾ ಹಬ್ಬದ ಸಂಭ್ರಮದಲ್ಲಿ ಮುಳುಗಿರುವ ದಟ್ಸ್ ಕನ್ನಡ ಬಳಗದವರಿಗೆ, ಜಾಹೀರಾತುದಾರರಿಗೆ ಹಾಗೂ ನಾಡಿನ ಸಮಸ್ತರಿಗೆ ವಿಜಯದಶಮಿಯ ಶುಭಹಾರೈಕೆಗಳು. ಸುಖ, ಶಾಂತಿ, ಸಂತೋಷ ಎಲ್ಲೆಡೆ ಸದಾ ನೆಲೆಸಲಿ -ಸಂಪಾದಕ ...

ಬೀಳ್ಕೊಡುಗೆಗೆ ಅಕ್ಷರ ಸಮಾರಂಭ - ಶಾಮ್
ಎಂಟು ವರ್ಷಗಳಿಂದ ನಮ್ಮ ಅಂತರ್ ಜಾಲ ತಾಣಕ್ಕೆ ಹೊಂಬೆಳಕ ಹೊನಲು ಶೀರ್ಷಿಕೆಯಲ್ಲಿ ಸಾಪ್ತಾಹಿಕ ಅಂಕಣ ಬರೆದ ಶಿಕಾರಿಪುರ ಹರಿಹರೇಶ್ವರ ಅವರು ಬಿಡುವು ಬಯಸಿದ್ದಾರೆ. ಅವರ ಓದುಗರು, ಅಭಿಮಾನಿಗಳು ಮತ್ತು ...

ನೀವೂ ವರದಿಗಾರರಾಗಿರಿ : ದಟ್ಸ್ ಕನ್ನಡ
ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ನೆಲೆಸಿರುವ ದಟ್ಸ್ ಕನ್ನಡದ ನಿಷ್ಠಾವಂತ ಓದುಗರಲ್ಲಿ ಒಂದು ಕೋರಿಕೆ. ನೀವು ನಮ್ಮ ವೆಬ್ ಸೈಟನ್ನು ಓದುವುದಷ್ಟೇ ಅಲ್ಲ; ಆಗಿಂದಾಗ, ಸಂದರ್ಭೋಚಿತವಾಗಿ ದಟ್ಸ್ ಕನ್ನಡ ಅಂತರ್ಜಾಲ ...

ಸರ್ವಧಾರಿ ಸಂವತ್ಸರದ ಸಂಭ್ರಮ ಆಗಲಿ ನಿರಂತರ
ದಟ್ಸ್ ಕನ್ನಡ ಓದುಗರಿಗೆ ಹಾಗೂ ಸಮಸ್ತರಿಗೆ ಯುಗಾದಿ ಹಬ್ಬದ ಶುಭಾಶಯಗಳು ಯುಗಾದಿ ಸಂಭ್ರಮದೊಂದಿಗೆ ದಟ್ಸ್ ಕನ್ನಡ ಅಂತರ್ಜಾಲ ತಾಣ 8 ರ ಹರೆಯಕ್ಕೆ ಕಾಲಿಟ್ಟಿದೆ. ಅಂದಿನಿಂದ ಇಂದಿನವರೆಗೂ ವಿಶ್ವದಾದ್ಯಂತ ...

ನೂರು ಚಿತ್ರಗಳಲ್ಲಿ ಕರ್ನಾಟಕದ ನೀರ ಹಾಡು
ಬೆಂಗಳೂರು, ಫೆ. 26 : ಜಲಧಾರೆ, ಜಲಪಾತಗಳೆಂದರೆ ಜೋಗ, ಅಬ್ಬೆ, ಗಗನಚುಕ್ಕಿ ಭರಚುಕ್ಕಿ ಮುಂತಾದ ಸೌಕರ್ಯಗಳು ತೀರ ಕಡಿಮೆ ಇರುವ ಪ್ರಸಿದ್ಧ ತಾಣಗಳತ್ತ ನಮ್ಮ ಗಮನ ಹರಿಯುವುದು ಸಾಮಾನ್ಯ. ...

ದಟ್ಸ್‌ಕನ್ನಡದಿಂದ ಕನ್ನಡ ಎಸ್ಎಂಎಸ್ ಸೇವೆ
ಅಂತರಜಾಲತಾಣದ ನಮ್ಮ ಮನೆಯಿಂದ ಚಿಮ್ಮುವ ಸುದ್ದಿ ಸಮಾಚಾರಗಳನ್ನು ನಿಮ್ಮ ಸೆಲ್ ಫೋನ್ ಮುಖಾಂತರ ಥಟ್ ಅಂತ ತಿಳಿಯುವ ಸೇವೆ ಆರಂಭವಾಗಿದೆ. ಅಂಗೈನಲ್ಲಿ ನುಲಿಯುವ ಸೆಲ್ ಫೋನು ಮೂಲಕ ...

ಸುದ್ದಿ ಸಾರಂಗಿ : ಉಚಿತ ಕನ್ನಡ ಸಂಜೆಪತ್ರಿಕೆ
ಪ್ರತಿದಿನ ಮುಂಜಾನೆ ಮನೆಬಾಗಿಲಿಗೆ ಬಂದು ಬೀಳುವ ಕನ್ನಡ ಪತ್ರಿಕೆಯಂತೆ ನಿಮ್ಮ ಈ-ಮೇಲ್ ಬುಟ್ಟಿಗೆ ಸಾಯಂಕಾಲದ ಹೊತ್ತು ಒಂದು ಸುದ್ದಿಪತ್ರ ಬರುತ್ತದೆ. ಅದರ ಹೆಸರು "ಸುದ್ದಿಸಾರಂಗಿ". ಅಂದಂದಿನ ಸುದ್ದಿ ಸಮಾಚಾರಗಳನ್ನು ...

ಜನವರಿ 26 ಶನಿವಾರ ಸಾರ್ವತ್ರಿಕ ರಜಾದಿನವಲ್ಲ
2008 ಜನವರಿ 26ರ ಶನಿವಾರ ಸಾರ್ವತ್ರಿಕ ರಜಾದಿನ ಎಂದು ಇಡೀ ಭಾರತಕ್ಕೆ ಭಾರತವೇ ಹೇಳುತ್ತಿದೆ. ಆದರೆ, ನಮ್ಮ ಓದುಗ ಮಂಜುನಾಥ ಅಜ್ಜಂಪುರ ಅವರು ಈ ದಿನವನ್ನು ಪರಿಭಾವಿಸಿರುವ ...



More Pages: 1  2  3  

[]


ಇಂಥದ್ದು ಬೇರೆಲ್ಲೂ ಸಿಗದು
 
 
 ಕುಮಾರಕ್ಕೊಂ ಲೇಕ್ ರೆಸಾರ್ಟ್, ರು.12 ಸಾವಿರ
 ಮುನ್ನಾರ್‌ದಲ್ಲಿರುವ ಸಿಯನ್ನಾ ವಿಲೇಜ್ ಹೊಟೇಲ್
 ಅಲೆಪ್ಪಿಯ ಪೊಳಿಯೋರಂ ಬೀಚ್ ರೆಸಾರ್ಟ್
 ಮೊಬೈಲ್‌ನಲ್ಲಿ ಕನ್ನಡ ಸುದ್ದಿಗಾಗಿ SMS START KNNEWS 09845298452
 ನಿಮ್ಮ ನಗರದಲ್ಲಿ ಯಾವ ಸಿನೆಮಾ ಎಲ್ಲಿದೆ?
 ಲೈಂಗಿಕತೆ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ
 ಇಂಗ್ಲಿಷಲ್ಲಿ ತಿರುಕ್ಕುರಲ್ ಲಭ್ಯ
[]
ThatsKannada
ThatsKannada
ThatsKannada
ThatsKannada
ThatsKannada
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
How about India waging war against Pakistan?
It`s high time India pick-up arms and smash Pak
Oh no! There is still hope for reconciliation
Let`s preach and practice non-violence
    

Results | Previous Results

[]
Recommended Links
     SMS Updates      Astrology      Chat      RSS      Post Free Classifieds      Online Shopping & Auctions      Jobs      Explore India