![[]](/img/trans.gif) |
ಮುಖಪುಟ » ಸುದ್ದಿಜಾಲ »
![[]](/img/trans.gif)
![[]](/img/trans.gif)
ಭಾರತದ ಹೊರಗುತ್ತಿಗೆ ಸೇವೆಗೆ ಅಪಾಯವಿಲ್ಲ ಬೆಂಗಳೂರು, ನ. 5 : ಅತ್ತ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಬರಾಕ್ ಒಬಾಮಾ ಆಯ್ಕೆಯಾಗಿರುವುದು ಘೋಷಣೆಯಾಗುತ್ತಿದ್ದಂತೆಯೇ ಇತ್ತ ಭಾರತದಲ್ಲಿರುವ ಹೊರಗುತ್ತಿಗೆ ಸೇವೆ ನೀಡುತ್ತಿರುವ ಕಂಪನಿಗಳಲ್ಲಿ ಸಣ್ಣ ನಡುಕ ಆರಂಭವಾಗಿದೆ. ...
ಮೋಟಾರೋಲಾ 3,000 ಸಿಬ್ಬಂದಿಗೆ ಪಿಂಕ್ ಸ್ಲಿಪ್ ನ್ಯೂಯಾರ್ಕ್, ಅ.31: ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಿಸಿ ಅಮೆರಿಕದ ದೊಡ್ಡ ದೊಡ್ಡ ಕಂಪನಿಗಳಿಗೂ ಸೋಕಲು ಶುರುವಾಗಿದೆ. ಅಮೆರಿಕ ಮೊಬೈಲ್ ಫೋನ್ ಮಾರುಕಟ್ಟೆಯ ಅತಿದೊಡ್ಡ ಉತ್ಪಾದನಾ ಕಂಪನಿ ಮೋಟರೋಲಾ ತನ್ನ ...
ಇನ್ಫಿ, ಟಿಸಿಎಸ್ ಉದ್ಯೋಗಿಗಳ ಕಡಿತ ಇಲ್ಲ ಬೆಂಗಳೂರು, ಅ. 31 : ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಆರ್ಥಿಕ ಅಲ್ಲೋಲ ಕಲ್ಲೋಲದಿಂದ ಸಾಫ್ಟವೇರ್ ಉದ್ಯಮ ಸಂಪೂರ್ಣವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ದೇಶದ ಅನೇಕ ಬೃಹತ್ ಕಂಪನಿಗಳು ತನ್ನ ಉದ್ಯೋಗಿಗಳಿಗೆ ...
ಅಸೋಚಮ್ ಹೇಳಿಕೆ ಬೇಜವಾಬ್ದಾರಿತನದ್ದು : ಕೇಂದ್ರ ಬೆಂಗಳೂರು, ಅ. 30 : ಭಾರತದಲ್ಲಿ ಉದ್ಭವಿಸಿರುವ ಆರ್ಥಿಕ ಹಿನ್ನೆಡೆಯ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಶೇ. 25ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಅಖಿಲ ಭಾರತ ಕೈಗಾರಿಕೆ ಹಾಗೂ ...
ಭಾರತದಲ್ಲಿ ಮತ್ತಷ್ಟು ನೌಕರರಿಗೆ ಪಿಂಕ್ ಸ್ಲಿಪ್ ರೆಡಿ ನವದೆಹಲಿ, ಅ. 29 : ಅಮೆರಿಕದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರುಪಾಯಿ ಬೆಲೆ ಅಪಮೌಲ್ಯಗೊಳ್ಳುತ್ತಿರುವುದರಿಂದ ಭಾರತೀಯ ಉದ್ಯಮದ ಮೇಲೆ ಭಾರಿ ಪ್ರತಿಕೂಲ ಪರಿಣಾಮ ಬೀರಿದೆ. ಬಟ್ಟೆ ಉತ್ಪಾದನಾ ...
ಉಡುಗೊರೆಗೆ ಕತ್ತರಿ, ಪಟಾಕಿಗೆ ಶುಕ್ರದೆಸೆ ಬೆಂಗಳೂರು, ಅ. 29: ಸಾಫ್ಟವೇರ್ ಉತ್ಪನ್ನಗಳನ್ನು ರಪ್ತು ಮಾಡುವುದಕ್ಕೆ ಹೆಸರುವಾಸಿಯಾದ ಬೆಂಗಳೂರು ಸಿಲಿಕಾನ್ ಕಣಿವೆಯಲ್ಲಿ ಈ ಬಾರಿ ದೀಪಾವಳಿ ಹಬ್ಬ ಪ್ರಜ್ವಲಿಸುತ್ತಿಲ್ಲ. ಜಾಗತಿಕ ಮಾರುಕಟ್ಟೆಯ ಬಾಲಂಗೋಚಿ ಕಿತ್ತುಹೋಗಿರುವುದರಿಂದ ಸಾಫ್ಟ್ ...
ನ.6 ರಿಂದ ಬೆಂಗಳೂರಿನಲ್ಲಿ ಐಟಿ ಮೇಳ ಬೆಂಗಳೂರು, ಅ.22: ವಾರ್ಷಿಕ ಐಟಿ ಮೇಳವು ಈ ಬಾರಿ ನ.6 ರಿಂದ ನ.8 ರವರೆಗೂ ನಗರದ ಅರಮನೆ ಮೈದಾನದಲ್ಲಿ ನಡೆಯಲಿದೆ. ಇದಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳು ಬಹುಪಾಲು ಪೂರ್ಣಗೊಂಡಿದೆ ...
ಕ್ಯಾಂಪಸ್ ನೇಮಕಾತಿ ನಿಲ್ಲಿಸಿಲ್ಲ : ವಿಪ್ರೊ ಸಂಸ್ಥೆ ಬೆಂಗಳೂರು, ಅ.22: ಜಾಗತಿಕ ಆರ್ಥಿಕ ಬಿಕ್ಕಟ್ಟ್ಟಿನಿಂದ ಕ್ಯಾಂಪಸ್ ನೇಮಕಾತಿಗಳನ್ನು ನಿಲ್ಲಿಸಿಲ್ಲ ಎಂದು ದೇಶದ ಪ್ರಮುಖ ಐಟಿ ಕಂಪನಿ ವಿಪ್ರೋ ಟೆಕ್ನಾಲಜೀಸ್ ನ ನಿರ್ದೇಶಕ (ಮಾನವ ಸಂಪನ್ಮೂಲ) ಪ್ರತೀಕ್ ಕುಮಾರ್ ...
ಶೇ.10ರಷ್ಟು ಸಿಬ್ಬಂದಿ ಕಡಿತ ಪ್ರಕಟಿಸಿದಯಾಹೂ ಸ್ಯಾನ್ ಫ್ರಾನ್ಸಿಸ್ಕೊ, ಅ.22: ಅಂತರ್ಜಾಲ ದೈತ್ಯ ಕಂಪನಿ ಯಾಹೂ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದು ಬುಧವಾರ ಪ್ರಕಟಿಸಲಾದ ತನ್ನ ತ್ರೈಮಾಸಿಕ ಲಾಭಾಂಶದಲ್ಲಿ ಶೇ.64ರಷ್ಟು ಕುಸಿತ ಕಂಡಿದೆ. ಆರ್ಥಿಕ ಸಂಕಷ್ಟದಿಂದ ಹೊರಬರಲು ...
ವಿಪ್ರೋ ಉದ್ಯೋಗಿ ಅಪಹರಣ, ಬಿಡುಗಡೆ ಬೆಂಗಳೂರು, ಅ. 21 : ವಿಪ್ರೋ ಕಂಪನಿಯ ಸಾಫ್ಟ್ ವೇರ್ ಇಂಜಿನಿಯರೊಬ್ಬರನ್ನು ಅಪಹರಣ ಮಾಡಿ, ಒತ್ತೆಹಣಕ್ಕಾಗಿ ಪೀಡಿಸುತ್ತಿದ್ದ ಮೂರು ಮಂದಿ ಕ್ಯಾಬ್ ಚಾಲಕರನ್ನು ಮಿಂಚಿನ ಕಾರ್ಯಚರಣೆಯೊಂದರಲ್ಲಿ ತಿಲಕನಗರದ ಪೊಲೀಸರು ...
|
 |
| ಇಂಥದ್ದು ಬೇರೆಲ್ಲೂ ಸಿಗದು |
 |
|
|
|
|
![[]](/img/trans.gif) |
|
![[]](/img/trans.gif) |