0
  ಸಂಪರ್ಕ    ಸುದ್ದಿಜಾಲ    ಎನ್‌ಆರ್‌ಐ    ಅಂಕಣ    ಚಲನಚಿತ್ರ    ಸಾಹಿತ್ಯ    ಅಡುಗೆ    ಪ್ರವಾಸ    ಚೌಚೌ    ಗ್ಯಾಲರಿ    ಕಾಮಸೂತ್ರ    Font Help  
ಲೇಖನ-ಸಂದರ್ಶನ ನಮ್ಮ ಕರ್ನಾಟಕ ಗಾನ ಕೋಗಿಲೆ ಕವನ ಸಿಂಚನ ಸಣ್ಣ ಕಥೆ ಪುಸ್ತಕ ಪ್ರೀತಿ ಜನ ಈ ದಿನ
ಮುಖಪುಟ --> ಸಾಹಿತ್ಯ-ಸಂಸ್ಕೃತಿ --> ಜ್ಞಾನಪೀಠ ಪ್ರಶಸ್ತಿ ವಿಜೇತರು

ಗಿರೀಶ್‌ ಕಾರ್ನಾಡ್‌
Girish Karnad
1998
ಅಪೂರ್ಣತೆಯ ಪರಿಪೂರ್ಣ ಚಿತ್ರಕಾರ
ಮನುಷ್ಯನ ಪೂರ್ಣತ್ವದ ಬಗ್ಗೆ ಆರಂಭದಿಂದಲೇ ಒಂದು ರೀತಿಯ ಅನುಮಾನ ಇಟ್ಟುಕೊಂಡೇ ಬಂದವರು ಗಿರೀಶ್‌ ಕಾರ್ನಾಡ್‌. ಗೊಂದಲಕ್ಕೆ ಸಿಲುಕಿ ತನ್ನನ್ನೇ ತಾನು ನಿರಾಕರಿಸುವ ಮನುಷ್ಯನ ಚಿತ್ರಣಕ್ಕೆ ಯಯಾತಿಯ ನಾಯಕ, ಹಯವದನದ ದೇವದತ್ತ, ನಾಗಮಂಡಲದ ನಾಯಕ, ತುಘಲಕ್‌ , ಇನ್ನೇನು ಬೇಕು ಸಾಕ್ಷಿ?
‘ ದಿವ್ಯ ’ ದೃಷ್ಟಿ ಯಿಂದ ಮೋಕ್ಷ
Dr. U.R. Anantha Murthy
1994
ಭವ ಬಂಧನದ ಯು.ಆರ್‌.ಅನಂತಮೂರ್ತಿ !
ಎಂಥವರೂ ಪ್ರೀತಿಸಬಹುದಾಗಿದ್ದ ಅನಂತಮೂರ್ತಿ, ಈಗಲೂ ಹಾಗೇ ಇದ್ದಾರೆ. ಮುಂದೆಯೂ ಹಾಗೇ ಇರುತ್ತಾರಾ !
ಅನೇಕ ಪ್ರಥಮಗಳ ಕನ್ನಡಿಗ
Vinayak Krishna Gokak
1990
ಗೋಕಾಕ್‌... ಕನ್ನಡದ ಪೀಕಾಕ್‌
ಇಲ್ಲೇ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು ಎಂದವರು ಎಲ್ಲವೂ ಆಗಿದ್ದು ಎಲ್ಲಿಯೂ ನಿಲ್ಲದಂತಿದ್ದರು
ಸಣ್ಣ ಕತೆಯಾದ ದೊಡ್ಡವರು
Masti Venkatesh Iyengar
1983
ಮಾಸ್ತಿ ವೆಂಕಟೇಶ ಅಯ್ಯಂಗಾರ್‌
ಅವರ ಕತೆಗಳಲ್ಲಿ ಜಾಣತನದ ಹೇಳಿಕೆಗಳೇ ಇಲ್ಲ . ಅವು ಅಪ್ಪಟ ಕಲಾಕೃತಿಗಳು ಅಷ್ಟೇ. ಅಲ್ಲಿ ಲೇಖಕ ತಾನು ಕೇಳಿದ ಕತೆಯನ್ನು ನಮಗೆ ದಾಟಿಸಿಬಿಡುತ್ತಾನೆ. ಹಾಗೆ ದಾಟಿಸುವಾಗ ಆ ಕತೆಗೆ ಲೇಖಕನ ಹಮ್ಮಿನ ಲೇಪವಾಗಲೀ, ಬೌದ್ಧಿಕತೆಯ ಪ್ರದರ್ಶನವಾಗಲೀ ಇರುವುದಿಲ್ಲ . ಅದೇ ಅವರ ಶಕ್ತಿ.
ಕೋಟ ಶಿವರಾಮ ಕಾರಂತ
Dr. Shivaram Karanth
1978
ವಾಚಾಮಗೋಚರ ವ್ಯಕ್ತಿತ್ವ... ಅಗೋಚರ ಅಂತಸ್ಸತ್ವ...
ಬಹುಶಃ ಅದೇ ಅವರ ಶ್ರೇಷ್ಠತೆಯೂ ಇರಬಹುದು. ತುಂಬ ದೊಡ್ಡ ಲೇಖಕ ಎಲ್ಲವನ್ನೂ ಮೀರುತ್ತಾನೆ ಅನ್ನುವುದಕ್ಕೆ ಸಾಕ್ಷಿ ಕೂಡಾ ಆಗಿರಬಹುದು.
ಆ ಹೆಸರೀಗ ಜಾನಪದ
Da.Ra. Bendre
1974
ಸಾಧನ ಕೇರಿಯ ಶ್ರಾವಣ ಪ್ರತಿಭೆ ಬೇಂದ್ರೆ!
ಬೇಂದ್ರೆ ಜನಮನದ ಕವಿ. ಧಾರವಾಡದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕವಿಯಲ್ಲ , ವರಕವಿ.

ವಿಶ್ವಮಾನವ
Kuvempu
1968
ಮಲೆನಾಡಿನ ರಸಋಷಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ಈ ಹೆಸರೀಗ ಮರೆತ ಮಾತು. ಈ ಮೂರು ಪದಗಳು ಸೇರಿ ಆದ ಕುವೆಂಪು ಮನೆ ಮಾತು. ಕನ್ನಡಕ್ಕೆ ಮೊದಲ ಜ್ಞಾನ ಪೀಠ ತಂದುಕೊಟ್ಟ ಕವಿ ಎಂಬ ಹೆಗ್ಗಳಿಗೆ ಭಾಜನರಾದವರು ಕುವೆಂಪು.


ThatsKannada
ThatsKannada
ThatsKannada
ThatsKannada
ThatsKannada
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
How about India waging war against Pakistan?
It`s high time India pick-up arms and smash Pak
Oh no! There is still hope for reconciliation
Let`s preach and practice non-violence
    

Results | Previous Results

Recommended Links
     SMS Updates      Astrology      Chat      RSS      Post Free Classifieds      Online Shopping & Auctions      Jobs      Explore India